MALLADIHALLI OLD STUDENTS MEET ON SATUDAY 28TH 2013-BANGALORE
Thursday, September 26th, 2013ಮಲ್ಲಾಡಿಹಳ್ಳಿ ಆಶ್ರಮದ ವಿದ್ಯಾರ್ಥಿಗಳಲ್ಲಿ ಒಂದು ವಿನಂತಿ ದಿನಾಂಕ 2 8 -9 -2013 ರಂದು ರವಿಂದ್ರ ಕಲಾಕ್ಷೇತ್ರದ ಆವರಣದಲ್ಲಿ ಹಳೆಯ ವಿದ್ಯರ್ಥಿಗಳೆಲ್ಲ ಸೇರುವುದೆಂದು ನಿಶ್ಚಯಿಸಿರುತ್ತೇವೆ ಅದ್ದರಿಂದ ತಾವುಗಳೆಲ್ಲ ಸಾಯಂಕಾಲ 5 ಗಂಟೆಗೆ ಬಂದು ಯಶಸ್ವಿಗೊಳಿಸಬೇಕು ಚರ್ಚೆಯ ವಿಷಯ ೧) ಬರಿಗೈನಲ್ಲಿ ಬಂದು ಸೇವೆಯ ಮಂತ್ರವನ್ನು ಜಪಿಸುತ್ತಾ ಸಮಾಜ ಸೇವಾ ಕೈಂಕರ್ಯದಲ್ಲಿ ಕೊನೆಯುಸಿರಿರುವವರೆಗೂ ತಮ್ಮನ್ನು ತೊಡಗಿಸಿಕೊಂಡ. ಕೇವಲ ಭಿಕ್ಷೆಯಿಂದ-ಜೋಳಿಗೆಯ ಸಹಾಯದಿಂದ ಕೋಟ್ಯಂತರ ರೂಪಾಯಿಗಳ ಮೌಲ್ಯದ ಆಶ್ರಮವನ್ನು ಸರ್ವತೋಮುಖವಾಗಿ ಬೆಳೆಸಿ ಸಮಾಜಕ್ಕೆ ಆರ್ಪಿಸಿ ಹೇಗೆ ಬಂದರೋ ಹಾಗೆ ಬರಿಗೈಯಲ್ಲಿ ತೆರಳಿದ […]