ಸುದ್ದಿಗಳು

ಜಾತ್ಯಾತೀತ ತತ್ವದಿಂದ ದೇಶ ಸುಭದ್ರ – ಪ್ರೊ.ಕೆ.ಈ.ರಾಧಾಕೃಷ್ಣ
ಜಾತ್ಯಾತೀತ ತತ್ವದಿಂದ ದೇಶ ಸುಭದ್ರ - ಪ್ರೊ.ಕೆ.ಈ.ರಾಧಾಕೃಷ್ಣ

ಮಲ್ಲಾಡಿಹಳ್ಳಿ 10-08-2022: ವಿದ್ಯಾರ್ಥಿ ಜೀವನದಿಂದಲೇ ಜಾತ್ಯಾತೀತ ತತ್ವವನ್ನು ಪಾಲಿಸಿದಾಗ

ವಿದ್ಯಾರ್ಥಿಗಳಿಗೆ ಏಕಾಗ್ರತೆ ಅತ್ಯವಶ್ಯ-ಬ್ರಹ್ಮನಿಷ್ಠಾನಂದ ಸ್ವಾಮೀಜಿ
ವಿದ್ಯಾರ್ಥಿಗಳಿಗೆ ಏಕಾಗ್ರತೆ ಅತ್ಯವಶ್ಯ-ಬ್ರಹ್ಮನಿಷ್ಠಾನಂದ ಸ್ವಾಮೀಜಿ

ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಹಂತದಲ್ಲಿ ಏಕಾಗ್ರತೆ ಅತ್ಯವಶ್ಯ ಎಂದು ಚಿತ್ರದುರ್ಗ

Follow Us

ಅಹಿಂಸಾತ್ಮಕವಾಗಿ ಕನ್ನಡವನ್ನು ಬೆಳಸಬೇಕು-ಕವಿ ಚಂದ್ರಶೇಖರ ತಾಳ್ಯ

ಅಹಿಂಸಾತ್ಮಕವಾಗಿ ಕನ್ನಡವನ್ನು ಬೆಳಸಬೇಕು-ಕವಿ ಚಂದ್ರಶೇಖರ ತಾಳ್ಯ

ಗುರುವಾರ, ನವೆಂಬರ 6th, 2014

ಮಲ್ಲಾಡಿಹಳ್ಳಿ : ಅಹಿಂಸಾತ್ಮಕವಾಗಿ ಕನ್ನಡವನ್ನು ಬೆಳಸಬೇಕೆಂದು ಕವಿ ಚಂದ್ರಶೇಖರ ತಾಳ್ಯ ನುಡಿದರು. ಅವರು ಮಲ್ಲಾಡಿಹಳ್ಳಿ ಅನಾಥಸೇವಾಶ್ರಮದಲ್ಲಿ ಎಲ್ಲ ಶಾಲಾ ಕಾಲೇಜುಗಳು ಹಾಗೂ ಕನ್ನಡ ಸಂಸ್ಕøತಿ ಇಲಾಖೆ ಚಿತ್ರದುರ್ಗದ ವತಿಯಿಂದ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ ಜಗತ್ತಿನಲ್ಲಿ ಯಾವುದೇ ಭಾಷೆಯನ್ನು ಬೆಳೆಸಬೇಕು ಎಂದು ನಿರ್ಧರಿಸಿದರೆ ಅದು ಅಹಿಂಸಾ ಮಾರ್ಗವಾಗಿರಬೇಕು ಹಾಗೆಯೇ ಕನ್ನಡ ಭಾಷೆ ಹಿಂದಿನಿಂದಲೂ ಅಹಿಂಸಾ ಮಾರ್ಗದಿಂದ ಬೆಳೆದು ಬಂದಿದೆ. ಸಾಕಷ್ಟು ಇತಿಹಾಸವಿರುವ ಕನ್ನಡ ಭಾಷೆ ಇಂದು ಸೊರಗುತ್ತಿರುವುದು ವಿಷಾದನೀಯ ಕನ್ನಡ ಭಾಷೆ ನಾಶವಾದರೆ ಅದರ ಜೊತೆಯಲ್ಲಿ […]

ಬಿದರಹಳ್ಳಿ ಕೃಷ್ಣಮೂರ್ತಿ ಯವರು ದಿನಾಂಕ 27-2-2014 ರಂದು ಹಿಯಲೊಕ ತ್ಹ್ಯಜಿಸಿದರು

ಬಿದರಹಳ್ಳಿ ಕೃಷ್ಣಮೂರ್ತಿ ಯವರು ದಿನಾಂಕ 27-2-2014 ರಂದು ಹಿಯಲೊಕ ತ್ಹ್ಯಜಿಸಿದರು

ಮಂಗಳವಾರ, ಮಾರ್ಚ 4th, 2014

  ಮಲ್ಲಾಡಿಹಳ್ಳಿ ಅನಾಥಸೇವಾಶ್ರಮ ದಲ್ಲಿ 1990 ಧಶಕದಲ್ಲಿ ಹೈ ಸ್ಕೂಲ್ ಕನ್ನಡ ಪ್ರಾದ್ಯಾಪಕರಾಗಿ ಮತ್ತು ನಂತರದ ದಿನಗಳಲ್ಲಿ D.ED ಕಾಲೇಜ್ ಪ್ರಿನ್ಸಿಪಾಲರಾಗಿ ಕರ್ತ್ಯವ್ಯ ನಿರವಯಿಸುತಿದ್ದ ಕನ್ನಡ ಪಂಡಿತರಾದ ಬಿದರಹಳ್ಳಿ ಕೃಷ್ಣಮೂರ್ತಿ ಯವರು (BKM) ದಿನಾಂಕ 27-2-2014 ರಂದು ಮಲ್ಲಾಡಿಹಳ್ಳಿ ಯಲ್ಲಿ ಹಿಯಲೊಕ ತ್ಹ್ಯಜಿಸಿದರು . ಅವರ ಹುಟ್ಟುರಾದ ಹೊನ್ನಾಳಿ ತಾಲೂಕ ಬಿದರಹಳ್ಳಿ ಯಲ್ಲಿ ಅಗ್ನಿಗೆ ಲಿನವಾದರು

ತಿರುಕನೂರಿನಲ್ಲಿ ರಂಗದಾಸೋಹ-11 ನಾಟಕದ ವಿವರಗಳು

ತಿರುಕನೂರಿನಲ್ಲಿ ರಂಗದಾಸೋಹ-11 ನಾಟಕದ ವಿವರಗಳು

ಬುಧವಾರ, ಜನವರಿ 8th, 2014

ತಿರುಕನೂರಿನಲ್ಲಿ ರಂಗದಾಸೋಹ-11 ನಾಟಕದ ವಿವರಗಳು ಸ್ವಾತಂತ್ರ್ಯ ಪೂರ್ವದಲ್ಲಿ ಮಹಾತ್ಮ ಗಾಂಧೀಜಿ ಹಳ್ಳಿಗಳಿಗೆ ಹೋಗಿ ಎಂದು ಕರೆ ಕೊಟ್ಟಾಗ ಹಳ್ಳಿಗಳಿಗೆ ಹೊರಟವರು ಶ್ರೀ ಬಾ.ರಾಘವೇಂದ್ರ. ಹಳ್ಳಿ ಹಳ್ಳಿಗೂ ಹೋಗಿ ಜನರಿಗೆ ವ್ಯಾಯಾಮ ಕಲಿಸಿ ಜನರ ಪಾಲಿಗೆ ವ್ಯಾಯಾಮ ಮೇಷ್ಟ್ರು ಆಗಿ ಪ್ರತಿಹಳ್ಳಿಯಲ್ಲೂ 40 ದಿನಗಳ ಶಿಬಿರ ನಡೆಸಿ ಯುವಕರಿಗೆ ಯೋಗ ಮತ್ತು ದೈಹಿಕ ವ್ಯಾಯಾಮಗಳ ತರಬೇತಿ ನೀಡಿ ಸ್ವಾತಂತ್ರ್ಯ ಚಳುವಳಿಗೆ ತಕ್ಕುದಾದ ಶಿಸ್ತುಬದ್ಧ ಸ್ವಯಂ ಸೇವಕರನ್ನು ಸಿದ್ಧಪಡಿಸುತ್ತಿದ್ದರು. ಇಂಥದೇ ಒಂದು ಶಿಬಿರ ಕುಗ್ರಾಮವಾದ ಮಲ್ಲಾಡಿಹಳ್ಳಿಯಲ್ಲಿ ನಡೆದಾಗ ರಾಘವೇಂದ್ರರ ವ್ಯಕ್ತಿತ್ವದಿಂದ […]

ತಿರುಕನೂರಿನಲ್ಲಿ ರಂಗದಾಸೋಹ-11

ತಿರುಕನೂರಿನಲ್ಲಿ ರಂಗದಾಸೋಹ-11

ಬುಧವಾರ, ಜನವರಿ 8th, 2014
ಸ್ವರಸುರಭಿ ಆನಂದ ಕಂದ ಗೀತೋತ್ಸವ

ಸ್ವರಸುರಭಿ ಆನಂದ ಕಂದ ಗೀತೋತ್ಸವ

ರವಿವಾರ, ದಶಂಬರ 1st, 2013

ದಿನಾಂಕ01.12.2013 ರ ಭಾನುವಾರ ಸಂಜೆ ಬಸವನಗುಡಿಯ ಬೀದಿ ಬೀದಿಗಳಲ್ಲಿ ಕಡ್ಲೆಕಾಯಿ ಪರೀಷೆಯ ಮೇಳ ನಡೆಯುತ್ತಿದ್ದರೆ ಮತ್ತೊಂದೆಡೆ ಕಹಳೆ ಬಂಡೆ ಉದ್ಯಾನವನದ ವೇದಿಕೆಯಲ್ಲಿ ಬೆಂಗಳೂರಿಗರಿಗೆ ಅಪರೂಪದ ಹಾಡುಗಳ ಅನುರಣನ. ಒಟ್ಟಾರೆ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು, ಸಂಜೆ ರಂಗೇರಿತ್ತು. ಗಾಯಕ ಶ್ರೀಧರ ಅಯ್ಯರವರ ಸ್ವರಸುರಭಿ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಆನಂದ ಕಂದ ಗೀತೋತ್ಸವ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ಕಾಂರ್ಯಕ್ರಮದಲ್ಲಿ ಸಾವಿರ ಹಾಡುಗಳ ಸರ್ದಾರ ಬಾಳಪ್ಪ ಹುಕ್ಕೇರಿ ಹಾಗೂ ಇಂದಿನ ಪೀಳಿಗೆಯ ಸುಗಮ ಸಂಗೀತ ನಿರ್ದೇಶಕ ಮೃತ್ಯುಂಜಯ […]

ಸಾಹಿತಿ ರಾಘವೇಂದ್ರ ಪಾಟೀಲರಿಗೆ ಸ್ವರ ಸುರಭಿ ವಾರ್ಷಿಕ ಪ್ರಶಸ್ತಿ

ಸಾಹಿತಿ ರಾಘವೇಂದ್ರ ಪಾಟೀಲರಿಗೆ ಸ್ವರ ಸುರಭಿ ವಾರ್ಷಿಕ ಪ್ರಶಸ್ತಿ

ಗುರುವಾರ, ನವೆಂಬರ 28th, 2013

ಮಲ್ಲಾಡಿಹಳ್ಳಿ, 28-11-2013: ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ರಾಘವೇಂದ್ರ ಪಾಟೀಲರು ಬೆಂಗಳೂರಿನ ಸ್ವರಸುರಭಿ ಟ್ರಸ್ಟ್ ನವರು ನೀಡುವ ವಾರ್ಷಿಕ ವಿಶೇಷ ಪ್ರಶಸ್ತಿಯನ್ನು ಡಿಸೆಂಬರ್ 1ರಂದು ಬೆಂಗಳೂರಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಸ್ವೀಕರಿಸಲಿರುವರು. ರಾಘವೇಂದ್ರ ಪಾಟೀಲರ ಸಾಹಿತ್ಯ, ಸಮಾಜ ಸೇವೆ, ಆಡಳಿತ ಮುಂತಾದ ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಿರುವರು. ಕಾರ್ಯಕ್ರಮದಲ್ಲಿ ಸ್ವರಸುರಭಿ ಟ್ರಸ್ಟಿನ 9ನೇ ವರ್ಷದ ವಾರ್ಷಿಕ ಸಮಾರಂಭದಲ್ಲಿ ಬಾಳಪ್ಪ ಹುಕ್ಕೇರಿ ಹಾಗೂ ಮೃತ್ಯಂಜಯ ದೊಡ್ಡವಾಡರ ಸಂಗೀತ ಸಂಯೋಜನೆಯ ಬೆಟಗೇರಿ ಕೃಷ್ಣಶರ್ಮರವರ ಗೀತೋತ್ಸವ ಸಮಾರಂಭ ಜರುಗಲಿದೆ. ಕಾರ್ಯಕ್ರಮದ […]

ಮಲ್ಲಾಡಿಹಳ್ಳಿ ಅನಾಥಸೇವಾಶ್ರಮ  ವಿದ್ಯಾರ್ಥಿಗಳ  ಸಂಘ  ನೋಂದಣಿ  ಪ್ರತಿ

ಮಲ್ಲಾಡಿಹಳ್ಳಿ ಅನಾಥಸೇವಾಶ್ರಮ ವಿದ್ಯಾರ್ಥಿಗಳ ಸಂಘ ನೋಂದಣಿ ಪ್ರತಿ

ಗುರುವಾರ, ನವೆಂಬರ 21st, 2013
MALLADIHALLI OLD STUDENTS MEET ON SATUDAY 28TH 2013-BANGALORE

MALLADIHALLI OLD STUDENTS MEET ON SATUDAY 28TH 2013-BANGALORE

ಗುರುವಾರ, ಸೆಪ್ಟೆಂಬರ 26th, 2013

ಮಲ್ಲಾಡಿಹಳ್ಳಿ ಆಶ್ರಮದ ವಿದ್ಯಾರ್ಥಿಗಳಲ್ಲಿ ಒಂದು ವಿನಂತಿ ದಿನಾಂಕ 2 8 -9 -2013 ರಂದು ರವಿಂದ್ರ ಕಲಾಕ್ಷೇತ್ರದ ಆವರಣದಲ್ಲಿ ಹಳೆಯ ವಿದ್ಯರ್ಥಿಗಳೆಲ್ಲ ಸೇರುವುದೆಂದು ನಿಶ್ಚಯಿಸಿರುತ್ತೇವೆ ಅದ್ದರಿಂದ ತಾವುಗಳೆಲ್ಲ ಸಾಯಂಕಾಲ 5 ಗಂಟೆಗೆ ಬಂದು ಯಶಸ್ವಿಗೊಳಿಸಬೇಕು ಚರ್ಚೆಯ ವಿಷಯ ೧) ಬರಿಗೈನಲ್ಲಿ ಬಂದು ಸೇವೆಯ ಮಂತ್ರವನ್ನು ಜಪಿಸುತ್ತಾ ಸಮಾಜ ಸೇವಾ ಕೈಂಕರ್ಯದಲ್ಲಿ ಕೊನೆಯುಸಿರಿರುವವರೆಗೂ ತಮ್ಮನ್ನು ತೊಡಗಿಸಿಕೊಂಡ. ಕೇವಲ ಭಿಕ್ಷೆಯಿಂದ-ಜೋಳಿಗೆಯ ಸಹಾಯದಿಂದ ಕೋಟ್ಯಂತರ ರೂಪಾಯಿಗಳ ಮೌಲ್ಯದ ಆಶ್ರಮವನ್ನು ಸರ್ವತೋಮುಖವಾಗಿ ಬೆಳೆಸಿ ಸಮಾಜಕ್ಕೆ ಆರ್ಪಿಸಿ ಹೇಗೆ ಬಂದರೋ ಹಾಗೆ ಬರಿಗೈಯಲ್ಲಿ ತೆರಳಿದ […]

ಗುರುವಂದನಾ ಸಪ್ತಾಹ ಸಮಾರೋಪ ಸಮಾರಂಭ

ಗುರುವಂದನಾ ಸಪ್ತಾಹ ಸಮಾರೋಪ ಸಮಾರಂಭ

ಗುರುವಾರ, ಸೆಪ್ಟೆಂಬರ 26th, 2013
ಮಲ್ಲಾಡಿಹಳ್ಳಿ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

ಮಲ್ಲಾಡಿಹಳ್ಳಿ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

ಸೋಮವಾರ, ಸೆಪ್ಟೆಂಬರ 16th, 2013

ಮಲ್ಲಾಡಿಹಳ್ಳಿ: ಇತ್ತೀಚಿಗೆ ನಡೆದ ಹೊಳಲ್ಕೆರೆ ತಾಲ್ಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಅನಾಥಸೇವಾಶ್ರಮ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದವರಿಗೆ ಏರ್ಪಡಿಸಿದ ಸನ್ಮಾನ ಸಮಾರಂಭದಲ್ಲಿ ಪದವಿಪೂರ್ವ ಕಾಲೇಜಿನ ಟಿ.ಎಚ್.ಗುಡ್ಡಪ್ಪ ಮಾತನಾಡುತ್ತಾ ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚು ಹೆಚ್ಚು ಭಾಗವಹಿಸುವುದರಿಂದ ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢವಾಗುತ್ತಾರೆಂದು ನುಡಿದರು. ಬಾಲಕೀಯರ ವಿಭಾಗದಲ್ಲಿ ಖೋಖೋ, ವಾಲಿಬಾಲ್ ಟೆನ್ನಿಕಾಯಿಟ್ ಇವುಗಳಲ್ಲಿ ಪ್ರಥಮ ಸ್ಥಾನಗಳಿಸಿದರು. ಬಾಲ್‌ಬ್ಯಾಡ್ಮಿಂಟನ್, ಷಾಟ್‌ಪುಟ್‌ಥ್ರೋ, ಡಿಸ್ಕಸ್‌ನಲ್ಲಿ ದ್ವಿತೀಯ ಸ್ಥಾನಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.      ಬಾಲಕೀಯರ ವಿಭಾಗದಲ್ಲಿ ಖೋಖೋ(ಜಂಟಿ-ಪ್ರಥಮ), ಪುಟ್‌ಬಾಲ್, […]