ಮಲ್ಲಾಡಿಹಳ್ಳಿ 10-08-2022: ವಿದ್ಯಾರ್ಥಿ ಜೀವನದಿಂದಲೇ ಜಾತ್ಯಾತೀತ ತತ್ವವನ್ನು ಪಾಲಿಸಿದಾಗ
ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಹಂತದಲ್ಲಿ ಏಕಾಗ್ರತೆ ಅತ್ಯವಶ್ಯ ಎಂದು ಚಿತ್ರದುರ್ಗ
ಮಲ್ಲಾಡಿಹಳ್ಳಿ ಆಶ್ರಮದ ವಿದ್ಯಾರ್ಥಿಗಳಲ್ಲಿ ಒಂದು ವಿನಂತಿ
ದಿನಾಂಕ 2 8 -9 -2013 ರಂದು ರವಿಂದ್ರ ಕಲಾಕ್ಷೇತ್ರದ ಆವರಣದಲ್ಲಿ ಹಳೆಯ ವಿದ್ಯರ್ಥಿಗಳೆಲ್ಲ ಸೇರುವುದೆಂದು
ನಿಶ್ಚಯಿಸಿರುತ್ತೇವೆ ಅದ್ದರಿಂದ ತಾವುಗಳೆಲ್ಲ ಸಾಯಂಕಾಲ 5 ಗಂಟೆಗೆ ಬಂದು ಯಶಸ್ವಿಗೊಳಿಸಬೇಕು
ಚರ್ಚೆಯ ವಿಷಯ
೧) ಬರಿಗೈನಲ್ಲಿ ಬಂದು ಸೇವೆಯ ಮಂತ್ರವನ್ನು ಜಪಿಸುತ್ತಾ ಸಮಾಜ ಸೇವಾ ಕೈಂಕರ್ಯದಲ್ಲಿ ಕೊನೆಯುಸಿರಿರುವವರೆಗೂ ತಮ್ಮನ್ನು ತೊಡಗಿಸಿಕೊಂಡ. ಕೇವಲ ಭಿಕ್ಷೆಯಿಂದ-ಜೋಳಿಗೆಯ ಸಹಾಯದಿಂದ ಕೋಟ್ಯಂತರ ರೂಪಾಯಿಗಳ ಮೌಲ್ಯದ ಆಶ್ರಮವನ್ನು ಸರ್ವತೋಮುಖವಾಗಿ ಬೆಳೆಸಿ ಸಮಾಜಕ್ಕೆ ಆರ್ಪಿಸಿ ಹೇಗೆ ಬಂದರೋ ಹಾಗೆ ಬರಿಗೈಯಲ್ಲಿ ತೆರಳಿದ ಆ ತ್ಯಾಗಜೀವಿಗೆ-ಅವರಿಗೆ ಜೊತೆಯಾಗಿ ನಿಂತು ದುಡಿದ ಆ ಪುಣ್ಯಚೇತನಕ್ಕೆ ನಾವೇನು ಕೊಡಬಲ್ಲೆವು?
೧ ) ಭಕ್ತಿಪೂರ್ವಕ ನಮನ.
೨) ಆಗು ಇಂದು ಮತ್ತು ಮುಂದೆಯೂ ಓದಲಿರುವ
ವಿದ್ಯಾರ್ಥಿ ಗಳಿಗೆ ನಮ್ಮ ಕೈಲಾದಷ್ಟು ಸಹಾಯ
೩) ಆಶ್ರಮದ ಎಲ್ಲ ಗುರುಗಳಿಗೂ ನಮನ
ಅದ್ದರಿಂದ ಇದೆ ಶನಿವಾರ ಬನ್ನಿ , ನಿಮ್ಮ ಅನಿಸಿಕೆಯನ್ನು ಚರ್ಚೆ ಮಾಡಿ !
ಇಂದ
ಮಲ್ಲಾಡಿಹಳ್ಳಿ ಹಳೇ ವಿದ್ಯಾರ್ಥಿಗಳ ಸಂಘ ಆಗು
ಅನಾಥ ಸೇವಾಶ್ರಮ ಟ್ರಸ್ಟ್ , ಮಲ್ಲಾಡಿಹಳ್ಳಿ.
www.mallidihalliast.com
ಹೆಚ್ಚಿನ ವಿವರಗಳಿಗೆ
9900569550
9886360237
9480455604