ರಾಷ್ಟ್ರ ಧ್ವಜ ಮತ್ತು ರಾಷ್ಟ್ರಗೀತೆಯ ಮಹತ್ವದ ಅರಿವು ಅವಶ್ಯ-ಎಚ್.ಸ್ವಾಮಿ
ಮಲ್ಲಾಡಿಹಳ್ಳಿ : ಅಹಿಂಸಾತ್ಮಕವಾಗಿ ಕನ್ನಡವನ್ನು ಬೆಳಸಬೇಕೆಂದು ಕವಿ ಚಂದ್ರಶೇಖರ

ಮಲ್ಲಾಡಿಹಳ್ಳಿ ಅನಾಥಸೇವಾಶ್ರಮ ದಲ್ಲಿ 1990 ಧಶಕದಲ್ಲಿ ಹೈ ಸ್ಕೂಲ್ ಕನ್ನಡ ಪ್ರಾದ್ಯಾಪಕರಾಗಿ ಮತ್ತು ನಂತರದ ದಿನಗಳಲ್ಲಿ D.ED ಕಾಲೇಜ್ ಪ್ರಿನ್ಸಿಪಾಲರಾಗಿ ಕರ್ತ್ಯವ್ಯ ನಿರವಯಿಸುತಿದ್ದ ಕನ್ನಡ ಪಂಡಿತರಾದ ಬಿದರಹಳ್ಳಿ ಕೃಷ್ಣಮೂರ್ತಿ ಯವರು (BKM) ದಿನಾಂಕ 27-2-2014 ರಂದು ಮಲ್ಲಾಡಿಹಳ್ಳಿ ಯಲ್ಲಿ ಹಿಯಲೊಕ ತ್ಹ್ಯಜಿಸಿದರು .
ಅವರ ಹುಟ್ಟುರಾದ ಹೊನ್ನಾಳಿ ತಾಲೂಕ ಬಿದರಹಳ್ಳಿ ಯಲ್ಲಿ ಅಗ್ನಿಗೆ ಲಿನವಾದರು