ಮಲ್ಲಾಡಿಹಳ್ಳಿ ಬಿ.ಇಡಿ ಕಾಲೇಜಿಗೆ ಶೇ.100ರಷ್ಟು ಫಲಿತಾಂಶ
ಮಂಗಳವಾರ, ನವೆಂಬರ 9th, 2021ಮಲ್ಲಾಡಿಹಳ್ಳಿ: ದಾವಣಗೆರೆ ವಿಶ್ವವಿದ್ಯಾನಿಲಯ ಮಟ್ಟದ ಬಿ.ಇಡಿ ಕಾಲೇಜುಗಳ ತೃತೀಯ ಸೆಮಿಸ್ಟರ್ ಮತ್ತು ಪ್ರಥಮ ಸೆಮಿಸ್ಟರ್‍ನ ಫಲಿತಾಂಶ ಬಿಡುಗಡೆಯಾಗಿದ್ದು ಮಲ್ಲಾಡಿಹಳ್ಳಿ ಶ್ರೀ ರಾಘವೇಂದ್ರ ಶಿಕ್ಷಣ ಮಹಾವಿದ್ಯಾಲಯ, ಬಿ.ಇಡಿ ಕಾಲೇಜಿನ ಪ್ರಥಮ ಸೆಮಿಸ್ಟರ್‍ನ ವಿದ್ಯಾ ಎಸ್.ಸಿ 511 ಅಂಕಗಳಿಸಿ ಪ್ರಥಮ ಸ್ಥಾನ ಪಡೆದಿರುವರು. ಆಯೇಷಾ ಖಾನಂ ಮತ್ತು ಗಾನವಿ ಎಸ್.ಎಂ. ಹಾಗೂ ಪೂಜಾ ಟಿ.ಎಂ. 510 ಅಂಕಗಳಿಸಿ ದ್ವಿತೀಯ ಸ್ಥಾನ ಪಡೆದು, ಮನೋಹರ್ ಬಿ.ಎಂ.507 ಅಂಕಗಳಿಸಿ ತೃತೀಯ ಸ್ಥಾನ ಪಡೆದಿರುವರು. ಹಾಗೆಯೇ ತೃತೀಯ ಸೆಮಿಸ್ಟರ್‍ನ ಆಯೇಷಾ ಖಾನಂ 524 ಅಂಕಗಳಿಸಿ […]