ನಿರಂತರ ಅಭ್ಯಾಸದಿಂದ ಉನ್ನತ ಸ್ಥಾನ ಪಡೆಯಬಹುದು
ಬುಧವಾರ, ಅಕ್ತೂಬರ 3rd, 2012ಮಲ್ಲಾಡಿಹಳ್ಳಿ: ನಿರಂತರ ಅಭ್ಯಾಸದಿಂದ ಉನ್ನತ ಸ್ಥಾನಪಡೆಯಬಹುದು ಎಂದು ಭಾರತೀಯ ಜೀವ ವಿಮಾ ನಿಗಮ ಶಿವಮೊಗ್ಗ ವಿಭಾಗದ ಪ್ರಾಂಶುಪಾಲ ನಾಗರಾಜ್ ನುಡಿದರು. ಅವರು ಅನಾಥಸೇವಾಶ್ರಮದಲ್ಲಿ ಏರ್ಪಡಿಸಲಾಗಿದ್ದ ಭಾರತೀಯ ಜೀವವಿಮಾ ನಿಗಮದ ಸಹಯೋಗದೊಂದಿಗೆ ಸ್ಥಾಪಿಸಲಾದ ಸೋಲಾರ್ ಲೈಟಿಂಗ್ ಘಟಕ ಉದ್ಘಾಟಿಸಿ ಮಾತನಾಡಿದರು. ಸ್ವಾಮೀಜಿಯವರು ಸ್ಥಾಪಿಸಿದ ಆಶ್ರಮದಲ್ಲಿ ಅಭ್ಯಾಸ ಮಾಡುತ್ತಿರುವುದು ವಿದ್ಯಾರ್ಥಿಗಳ ಪುಣ್ಯದ ಕೆಲಸ ಇಲ್ಲಿ ಅಭ್ಯಾಸ ಮಾಡಿದವರು ಉನ್ನತ ಸ್ಥಾನಕ್ಕೇರಿದಾಗ ಆಶ್ರಮಕ್ಕೆ ಕೊಡುಗೆ ನೀಡುವುದರ ಮೂಲಕ ಆಶ್ರಮದ ಬೆಳವಣಿಗೆಗೆ ಸಹಕರಿಸಬೇಕು ಎಂದು ತಿಳಿಸಿದರು. ಸೆಲ್ಕೋ ಸೋಲಾರ್ ಲೈಟ್ ಅಸಿಸ್ಟೆಂಟ್ ಜನರಲ್ […]













