
Poshakaru Tamma Makkala Kadege Gamana Avashya-Prof.T.H. Krishnamurthy
Monday, February 13th, 2017ಮಲ್ಲಾಡಿಹಳ್ಳಿ ಪೋಷಕರು ತಮ್ಮ ಮಕ್ಕಳ ಕಡೆಗೆ ಗಮನ ಹರಿಸಿ ಅವರನ್ನು ಪರೀಕ್ಷೆಗೆ ಸಿದ್ಧಗೊಳಿಸಿ ಉತ್ತಮ ಅಂಕಗಳಿಸಲು ನೆರವಾಗಬೇಕೆಂದು ಅನಾಥಸೇವಾಶ್ರಮದ ವಿಶೇಷಾಧಿಕಾರಿ ಪ್ರೊ.ಟಿ.ಎಚ್.ಕೃಷ್ಣಮೂರ್ತಿ ಹೇಳಿದರು ಅವರು ಮಲ್ಲಾಡಿಹಳ್ಳಿಯಲ್ಲಿ ನಡೆದ ಶ್ರೀ ರಾಘವೇಂದ್ರ ಗುರುಕುಲ ವಿದ್ಯಾಪೀಠದ ವಿದ್ಯಾರ್ಥಿ ಸಾಂಸ್ಕೃತಿಕ ಸಂಘದ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಾ ಮಕ್ಕಳು ಮಾಧ್ಯಮಗಳ ಕಡೆಗೆ ಹೆಚ್ಚು ಗಮನ ಹರಿಸುತ್ತಿದ್ದು ಮೊಬೈಲ್ ಮತ್ತು ಟಿ.ವಿಗಳಲ್ಲಿ ದಿನಕಳೆಯುತ್ತಿದ್ದು ಉತ್ತಮ ಅಂಕಗಳಿಸದೇ ಇರುವುದು ಆತಂಕಕಾರಿ ಮುಂದೆ ಅವರ ಭವಿಷ್ಯವನ್ನು ರೂಪಿಸುವ ಪೋಷಕರು ಅದರ ಕಡೆ ಗಮನ ಹರಿಸುವುದು ಅವಶ್ಯವಾಗಿದೆ ಪರೀಕ್ಷಾ […]