Donation Letter
Monday, February 11th, 2013ಅನಂತ ನಮಸ್ಕಾರಗಳು, ತಮ್ಮ ಕೃಪಾಶೀರ್ವಾದದ ಬಲದಿಂದ ಮಲ್ಲಾಡಿಹಳ್ಳಿಯ ಅನಾಥಸೇವಾಶ್ರಮವು ನಿರಂತರ ಪ್ರಗತಿಯನ್ನು ಸಾಧಿಸುತ್ತ ಮನ್ನಡೆದಿದೆ. ದಾನ ಮತ್ತು ಶೈಕ್ಷಣಿಕ ಸಂಸ್ಥೆಗಳಿಂದ ಲಭ್ಯವಾಗುವ ಆದಾಯವನ್ನು ಜತನ ಮಾಡಿಕೊಂಡು ಕಾಳಜಿಯಿಂದ ಬಳಸುತ್ತ ಬಂದುದರಿಂದ ಕನಿಷ್ಠ 5-6 ಕೋಟಿ ಮೊತ್ತದ ಕಟ್ಟಡ ಕಾಮಗಾರಿಗಳು ಆಶ್ರಮದ ಆವರಣದಲ್ಲಿ ಮತ್ತು ಆಶ್ರಮದ ಬೇರೆ ಊರಿನಲ್ಲಿಯ ಶಾಲಾ ಆವರಣಗಳಲ್ಲಿ ಇತ್ತೀಚೆಗೆ ಏರ್ಪಟ್ಟಿವೆ. ಆಶ್ರಮದ ಆವರಣದಲ್ಲಿ ಶಿಕ್ಷಣ ಕಾಲೇಜು, ಐ.ಟಿ.ಐ., ಆಯುರ್ವೇದ ಮಹಾವಿದ್ಯಾಲಯ, ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆ ಮತ್ತು ಪದವಿ ಪೂರ್ವ ವಿಜ್ಞಾನ ಕಾಲೇಜು, ಇವಿಷ್ಟು […]