
ತಿರುಕನೂರಿನಲ್ಲಿ ರಂಗದಾಸೋಹ-11 ನಾಟಕದ ವಿವರಗಳು
Wednesday, January 8th, 2014ತಿರುಕನೂರಿನಲ್ಲಿ ರಂಗದಾಸೋಹ-11 ನಾಟಕದ ವಿವರಗಳು ಸ್ವಾತಂತ್ರ್ಯ ಪೂರ್ವದಲ್ಲಿ ಮಹಾತ್ಮ ಗಾಂಧೀಜಿ ಹಳ್ಳಿಗಳಿಗೆ ಹೋಗಿ ಎಂದು ಕರೆ ಕೊಟ್ಟಾಗ ಹಳ್ಳಿಗಳಿಗೆ ಹೊರಟವರು ಶ್ರೀ ಬಾ.ರಾಘವೇಂದ್ರ. ಹಳ್ಳಿ ಹಳ್ಳಿಗೂ ಹೋಗಿ ಜನರಿಗೆ ವ್ಯಾಯಾಮ ಕಲಿಸಿ ಜನರ ಪಾಲಿಗೆ ವ್ಯಾಯಾಮ ಮೇಷ್ಟ್ರು ಆಗಿ ಪ್ರತಿಹಳ್ಳಿಯಲ್ಲೂ 40 ದಿನಗಳ ಶಿಬಿರ ನಡೆಸಿ ಯುವಕರಿಗೆ ಯೋಗ ಮತ್ತು ದೈಹಿಕ ವ್ಯಾಯಾಮಗಳ ತರಬೇತಿ ನೀಡಿ ಸ್ವಾತಂತ್ರ್ಯ ಚಳುವಳಿಗೆ ತಕ್ಕುದಾದ ಶಿಸ್ತುಬದ್ಧ ಸ್ವಯಂ ಸೇವಕರನ್ನು ಸಿದ್ಧಪಡಿಸುತ್ತಿದ್ದರು. ಇಂಥದೇ ಒಂದು ಶಿಬಿರ ಕುಗ್ರಾಮವಾದ ಮಲ್ಲಾಡಿಹಳ್ಳಿಯಲ್ಲಿ ನಡೆದಾಗ ರಾಘವೇಂದ್ರರ ವ್ಯಕ್ತಿತ್ವದಿಂದ […]